Author Archives: bkjagadish

About bkjagadish

My quintessence– factors holding me & my personal world in place are — my insatiable love for books, insurmountable craze for daily laps of swimming , and most importantly the lively , lovely presence of my only Daughter ,…all these individually & severally are keeping me alive & kicking !!!!…..

ಅರ್ಥಶೌಚ ಶ್ರೇಷ್ಠವಾದದ್ದು

ಸರ್ವೇಷಾಮೇವ ಶೌಚಾನಾಂ ಅರ್ಥಶೌಚಂ ಪರಂ ಸ್ಮೃತಮ್| ಯೋರ್ಥೇ ಶುಚಿ: ಸ ಹಿ ಶುಚಿರ್ನ ಮೃದ್ವಾದಿಶುಚಿ: ಶುಚಿ:|| ಎಲ್ಲಾ ರೀತಿಯ ಶೌಚಗಳಲ್ಲಿ ಅರ್ಥಶೌಚ ಶ್ರೇಷ್ಠವಾದದ್ದು, ಯಾರು ಹಣಕಾಸಿನ ವ್ಯವಹಾರದಲ್ಲಿ ಶುಚಿಯೋ ಅವನೇ ಶುಚಿ, ಮೃತ್ತಿಕೆನೀರಿನಿಂದ ತೊಳೆದುಕೊಂಡ ಮಾತ್ರಕ್ಕೆ ಶುಚಿಯಲ್ಲ. ಶೌಚವೆಂದರೆ ಶುದ್ಧಿ. ಮೈ, ಮಾತು ಮತ್ತು ಮನಸ್ಸುಗಳ ಶುದ್ಧಿ! ಬಾಹ್ಯ ಕೊಳೆಯನ್ನು ಸ್ನಾನ ಮಾಡಿ ಶುದ್ಧಿ ಮಾಡಿಕೊಳ್ಳಬಹುದು. … Continue reading

Posted in Uncategorized | Leave a comment

ಆತ್ಮ

ಆತ್ಮ ಎಳ್ಳಿನೊಳಗೆಣ್ಣೆ ಹಾಲಿನಲಿ ಬೆಣ್ಣೆ ಕಟ್ಟಿಗೆಯಲಿ ಕಿಚ್ಚು ಹೂವಿನಲಿ ಕಂಪು ಕಬ್ಬಿನಲಿ ಬೆಲ್ಲವು ಇರುವ ತೆರದಲ್ಲೇ ಒಡಲಲಿನಲಿ ಆತ್ಮವನು ನೀ ಕಾಣು ಸಂಸ್ಕೃತ ಮೂಲ (ಚಾಣಕ್ಯ ಪಂಡಿತನ ಚಾಣಕ್ಯ ನೀತಿ ದರ್ಪಣದಿಂದ) ಪುಷ್ಪೇ ಗಂಧಂ ತಿಲೇ ತೈಲಂ ಕಾಷ್ಟೇSಗ್ನಿಂ ಪಯಸಿ ಘೃತಂ ಇಕ್ಷೌ ಗೂಡಮ್ ತಥಾ ದೇಹೇ ಪಶ್ಯಾತ್ಮಾನಂ ವಿವೇಕತಃ -ಹಂಸಾನಂದಿ

Posted in Uncategorized | 1 Comment

Hello world!

Welcome to WordPress.com. This is your first post. Edit or delete it and start blogging!

Posted in Uncategorized | Leave a comment